ನಾವೆಲ್ ಕೊರೊನಾ ವೈರಸ್ ಜಗತ್ತಿನಾದ್ಯಂತ ಮೂಡಿಸಿರುವ ಆತಂಕ, ಸಮಸ್ಯೆಗಳ ಮಧ್ಯೆಯೇ ಮತ್ತೊಂದು ಆಘಾತಕಾರಿ ಸಂಗತಿಯೊಂದನ್ನು ಮಲೇಷ್ಯಾ ತಿಳಿಸಿದೆ.#Malaysia detects New #Coronavirus strain in two clusters that is 10 times more infectious.